omnivorousness ಆಮ್ನಿವರಸ್‍ನಿಸ್‍
ನಾಮವಾಚಕ
  1. ಸರ್ವಭಕ್ಷಣ; ಎಲ್ಲವನ್ನೂ ತಿನ್ನುವ ಲಕ್ಷಣ ಸ್ವಭಾವ ಯಾ ಶಕ್ತಿ.
  2. ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುವಿಕೆ; ಸರ್ವಗ್ರಂಥಾಧ್ಯಯನ.