omnivorously ಆಮ್ನಿವರಸ್‍ಲಿ
ಕ್ರಿಯಾವಿಶೇಷಣ
  1. ಸರ್ವಭಕ್ಷಕನಾಗಿ; ಎಲ್ಲವನ್ನೂ ತಿನ್ನುತ್ತ.
  2. ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುತ್ತ ಯಾ ಓದುವ ಅಭ್ಯಾಸದಿಂದ.