omnivorous ಆಮ್ನಿವರಸ್‍
ಗುಣವಾಚಕ
  1. ಸರ್ವಭಕ್ಷಕ; ಎಲ್ಲವನ್ನೂ (ಎಂದರೆ ಮುಖ್ಯವಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ) ತಿನ್ನುವ.
  2. ಸಿಕ್ಕಿದ್ದನ್ನೆಲ್ಲ ಬಳಸಿಕೊಳ್ಳುವ; ಲಭ್ಯವಾದದ್ದನ್ನೆಲ್ಲ ಉಪಯೋಗಿಸಿಕೊಳ್ಳುವ.
  3. (ರೂಪಕವಾಗಿ) (ಓದುವುದರ ವಿಷಯದಲ್ಲಿ) ಸರ್ವವಾಚಕ; ಕೈಗೆ ಸಿಕ್ಕಿದ ಪುಸ್ತಕಗಳನ್ನೆಲ್ಲ ಓದುವ.