omniscient ಆಮ್ನಿಸಿ(ಷಿ)ಅಂಟ್‍
ಗುಣವಾಚಕ
  1. ಎಲ್ಲವನ್ನೂ ಬಲ್ಲ; ಸರ್ವಜ್ಞ(ನಾದ).
  2. ಬಹುಜ್ಞ(ನಾದ); ಬಹಳ ತಿಳಿದುಕೊಂಡಿರುವ.
ಪದಗುಚ್ಛ

the Omniscient ದೇವರು; ಭಗವಂತ.