omniscience ಆಮ್ನಿಸಿ(ಷಿ)ಅನ್ಸ್‍
ನಾಮವಾಚಕ
  1. ಸರ್ವಜ್ಞತೆ; ಎಲ್ಲವನ್ನೂ ತಿಳಿದಿರುವಿಕೆ.
  2. ಬಹುಜ್ಞತೆ; ಬಹಳ ತಿಳಿದುಕೊಂಡಿರುವಿಕೆ.