omnipresent ಆಮ್ನಿಪ್ರೆಸ(ಸ್‍)ಂಟ್‍
ಗುಣವಾಚಕ
  1. ಸರ್ವವ್ಯಾಪಿಯಾದ; ಎಲ್ಲೆಲ್ಲೂ ಇರುವ.
  2. ಎಲ್ಲೆಡೆ ಕಾಣಿಸುತ್ತಿರುವ; ಸರ್ವತ್ರ ಗೋಚರ.