omnipresence ಆಮ್ನಿಪ್ರೆಸನ್ಸ್‍
ನಾಮವಾಚಕ
  1. ಸರ್ವತ್ರಾಸ್ತಿತ್ವ; ಸರ್ವವ್ಯಾಪಿತ್ವ; ಒಂದೇ ಕಾಲದಲ್ಲಿ ಎಲ್ಲೆಡೆ ಇರುವುದು.
  2. ಸವತ್ರಗೋಚರತ್ವ; ಎಲ್ಲೆಡೆ ಕಾಣಿಸುತ್ತಿರುವುದು.