omnipotent ಆಮ್ನಿಪಟ(ಟ್‍)ಂಟ್‍
ಗುಣವಾಚಕ
  1. ಪೂರ್ಣ, ನಿರಂಕುಶ ಯಾ ನಿರುಪಾಧಿಕ–ಅಧಿಕಾರವುಳ್ಳ.
  2. ಬಹಳ ಪ್ರಭಾವಶಾಲಿಯಾದ.
  3. ಸರ್ವಶಕ್ತ; ಬಹಳ ಶಕ್ತಿಯುಳ್ಳ.
ಪದಗುಚ್ಛ

the Omnipotent ಸರ್ವಶಕ್ತ; ದೇವರು; ಭಗವಂತ.