omnicompetent ಆಮ್ನಿಕಾಂಪಿಟ(ಟ್‍)ಂಟ್‍
ಗುಣವಾಚಕ
  1. ಸರ್ವತೋಧಿಕಾರದ; ಸರ್ವಾಧಿಕಾರದ; ಎಲ್ಲ ವ್ಯವಹಾರಗಳಲ್ಲೂ ಅಧಿಕಾರವ್ಯಾಪ್ತಿಯುಳ್ಳ, ವ್ಯವಹರಿಸಬಲ್ಲ.
  2. ಸರ್ವಸಮರ್ಥ; ಎಲ್ಲ ವಿಷಯಗಳಲ್ಲೂ ದಕ್ಷ, ಸಮರ್ಥ – ಆಗಿರುವ.