omnicompetence ಆಮ್ನಿಕಾಂಪಿಟನ್ಸ್‍
ನಾಮವಾಚಕ
  1. ಸರ್ವಸಾಮರ್ಥ್ಯ; ಎಲ್ಲ ವಿಷಯಗಳಲ್ಲೂ ದಕ್ಷತೆ, ಸಾಮರ್ಥ್ಯ ಇರುವಿಕೆ.
  2. ಸರ್ವಾಧಿಕಾರ; ಎಲ್ಲಾ ವ್ಯವಹಾರಗಳಲ್ಲೂ ಅಧಿಕಾರವ್ಯಾಪ್ತಿ ಹೊಂದಿರುವಿಕೆ.