omni- ಆಮ್ನಿ-
ಸಮಾಸ ಪೂರ್ವಪದ

ಸರ್ವ, ಎಲ್ಲ ಎಂಬರ್ಥದ ಸಮಾಸ ಪೂರ್ವಪದ:

  1. ಎಲ್ಲ ವಸ್ತುಗಳ ಯಾ ವಿಷಯಗಳ.
  2. ಎಲ್ಲೆಲ್ಲೂ; ಎಲ್ಲ ರೀತಿಗಳಲ್ಲೂ ಯಾ ಸ್ಥಳಗಳಲ್ಲೂ.