ommatidium ಆಮಟಿಡಿಅಮ್‍
ನಾಮವಾಚಕ
(ಬಹುವಚನ ommatidia ಉಚ್ಚಾರಣೆ ಅಮಟಿಡಿಅ).

ಕ್ರಿಮಿ ಕೀಟಗಳ ಸಂಯುಕ್ತ ನೇತ್ರದ ಒಂದು ಅಂಗ, ನೇತ್ರಾಂಗ.