omit ಅಮಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ omitted, ವರ್ತಮಾನ ಕೃದಂತ omitting).
  1. ಬಿಟ್ಟುಬಿಡು; ಸೇರಿಸದಿರು; ಲೋಪಮಾಡು.
  2. (ಕರ್ತವ್ಯವನ್ನು) ಮಾಡದಿರು; ಮಾಡದೆ ಬಿಡು; ಮಾಡಲು ತಪ್ಪು; ಲೋಪ ಮಾಡು.
  3. ತಪ್ಪು ಯಾ ಉಪೇಕ್ಷಿಸು: omitted to say ಹೇಳುವುದನ್ನು ತಪ್ಪಿದ; ಹೇಳದೆ ಬಿಟ್ಟ.