omission ಅಮಿಷ(ಷ್‍)ನ್‍
ನಾಮವಾಚಕ
  1. ಲೋಪ; ಗಲತಿ; ಬಿಟ್ಟುಬಿಡುವುದು; ಸೇರಿಸದೆ ಇರುವುದು.
  2. ಕರ್ತವ್ಯ–ಲೋಪ, ಚ್ಯುತಿ; ಮಾಡದೆ ಬಿಡುವುದು; ಮಾಡಲು ತಪ್ಪುವುದು.
  3. ಲೋಪವಾದದ್ದು; ಬಿಟ್ಟುಬಿಟ್ಟದ್ದು ಯಾ ಕಡೆಗಣಿಸಲ್ಪಟ್ಟದ್ದು.
ಪದಗುಚ್ಛ

sins of omission and commission ಕೃತಾಕೃತ – ಪಾಪಗಳು, ದೋಷಗಳು; ಮಾಡಬೇಕಾದದ್ದನ್ನು ಬಿಟ್ಟು ಮಾಡಬಾರದ್ದನ್ನು ಮಾಡುವ ಪಾಪಗಳು; ಅಕೃತ್ಯಕರಣ ಮತ್ತು ಕೃತ್ಯಾಕರಣ.