ominously ಆಮಿನಸ್‍ಲಿ
ಕ್ರಿಯಾವಿಶೇಷಣ
  1. ಅಶುಭಸೂಚಕವಾಗಿ; ಅಪಶಕುನ, ಕೇಡು–ಸೂಚಿಸುತ್ತಾ.
  2. ಭಯಸೂಚಕವಾಗಿ.
  3. ಭವಿಷ್ಯಸೂಚಕವಾಗಿ; ಮೂನ್ಸೂಚಕವಾಗಿ.