ominous ಆಮಿನಸ್‍
ಗುಣವಾಚಕ
  1. ಭಯಸೂಚಕ; ಭೀತಿ ಹುಟ್ಟಿಸುವ; ವಿಪತ್ತು ಯಾ ಕಷ್ಟವನ್ನು ಸೂಚಿಸುವ.
  2. ಅಪಶಕುನದ; ಅಶುಭಕರ; ಅನಿಷ್ಟಸೂಚಕ.
  3. (ಒಳ್ಳೆಯ ಯಾ ಕೆಟ್ಟ) ಶಕುನ ತೋರುವ; ಭವಿಷ್ಯಸೂಚಕ; ಮುನ್ಸೂಚಕ.