omentum ಓಮೆಂಟಮ್‍
ನಾಮವಾಚಕ
(ಬಹುವಚನ omenta ಉಚ್ಚಾರಣೆ ಓಮೆಂಟ).

(ಅಂಗರಚನಾಶಾಸ್ತ್ರ) ಓಮೆಂಟಮ್‍; ಜಠರವನ್ನು ಕರುಳು ಮೊದಲಾದ ಇತರ ಒಳಾಂಗಗಳೊಡನೆ ಸಂಬಂಧಿಸುವ ಪೆರಿಟೋನಿಯಮ್‍ನ ಮಡಿಕೆ.