See also 2omen
1omen ಓಮ(ಮೆ)ನ್‍
ನಾಮವಾಚಕ
  1. ಶಕುನ; ನಿಮಿತ್ತ; ಒಳ್ಳೆಯದನ್ನೋ ಕೆಟ್ಟದ್ದನ್ನೋ ಸೂಚಿಸುವ ಘಟನೆ ಯಾ ವಸ್ತು.
  2. ಭವಿಷ್ಯದ ಮೂನ್ಸೂಚನೆ: it is of good omen ಅದೊಂದು ಶುಭಶಕುನ.
See also 1omen
2omen ಓಮ(ಮೆ)ನ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಕರ್ಮಣಿಯಲ್ಲಿ ಪ್ರಯೋಗ) (ಮುಂದೆ ಆಗುವುದನ್ನು) ಮುನ್ಸೂಚಿಸು; ಭವಿಷ್ಯವನ್ನು ಸೂಚಿಸು; ಶಕುನ ತೋರು.