omelette ಆಮ್ಲಿಟ್‍
ನಾಮವಾಚಕ

ಆಮ್ಲೆಟ್‍; ಮೊಟ್ಟೆ ದೋಸೆ; ತತ್ತಿ ದೋಸೆ; ಕಡೆದ ಮೊಟ್ಟೆಯ ಲೋಳೆಯನ್ನು ಬೆಂದ ಕಾವಲಿಯ ಮೇಲೆ ಹಾಕಿಸುರುಳಿ ಸುತ್ತಿ (ಅನೇಕ ವೇಳೆ ಇತರ ಪದಾರ್ಥಗಳಿಂದ ರುಚಿಕಟ್ಟಿ) ಮಾಡಿದ ಒಂದು ಬಗೆಯ ದೋಸೆ.

ಪದಗುಚ್ಛ
  1. cannot make an omelette without breaking eggs ಹಿಟ್ಟು ಬೀಸದೆ ರೊಟ್ಟಿಯಾಗದು; ಬೆಣ್ಣೆ ಕಾಯಿಸದೆ ತುಪ್ಪವಾಗದು; (ಉದ್ದೇಶಿಸಿದ್ದನ್ನು ಪಡೆಯಲು ಯಾವುದನ್ನಾದರೂ ಸ್ವಲ್ಪ ತ್ಯಾಗ ಮಾಡಬೇಕು ಎಂಬರ್ಥದಲ್ಲಿ)
  2. savoury omelette ರುಚಿಕಟ್ಟಿದ ಆಮ್ಲೆಟ್‍.
  3. sweet omelette ಸಿಹಿ ಆಮ್ಲೆಟ್‍.