omega ಓಮಿಗ
ನಾಮವಾಚಕ
  1. ಓಮೆಗ; ಗ್ರೀಕ್‍ ವರ್ಣಮಾಲೆಯ ಕೊನೆಯ (24ನೆಯ) ಅಕ್ಷರ $(\Omega, \omega)$.
  2. ಅಂತಿಮ ಶ್ರೇಣಿಯಲ್ಲಿ ಕೊನೆಯದು.
  3. ಅಂತ್ಯ; ಕೊನೆಯ ಪರಿಣಾಮ, ಪರ್ಯವಸಾನ, ಮೊದಲಾದವು.
ಪದಗುಚ್ಛ

Alpha and Omega ಆದಿ ಮತ್ತು ಅಂತ್ಯ: between her Alpha and Omega, a span of fifty years ಅವಳ ಹುಟ್ಟುಸಾವುಗಳ ನಡುವಣ ಐವತ್ತು ವರ್ಷಗಳ ಅವಧಿ.