olio ಓಲಿಓ
ನಾಮವಾಚಕ
(ಬಹುವಚನ olios).
  1. (ಮಾಂಸದ) ಕಲಸು ಮೇಲೋಗರ; ಹಲವು ಬಗೆಯ ಪದಾರ್ಥಗಳನ್ನು ಬೆರಸಿ ಮಾಡಿದ ಭಕ್ಷ್ಯ (ಮುಖ್ಯವಾಗಿ ಹಲವು ಬಗೆಯ ಮಾಂಸಗಳನ್ನೂ ತರಕಾರಿಗಳನ್ನೂ ಬೆರೆಸಿ ಮಾಡಿದ್ದು).
  2. ಕಲಬೆರಕೆ; ಮಿಶ್ರ ಸಂಕಲನ; ಸಂಕೀರ್ಣ (ವಸ್ತು ಸಂಗ್ರಹ).