oligopoly ಆಲಿಗಪಲಿ
ನಾಮವಾಚಕ
(ಬಹುವಚನ oligopolies).

ಅಲ್ಪಸಂಖ್ಯಾಸ್ವಾಮ್ಯ; ಮಾರುಕಟ್ಟೆಯು ಕೇವಲ ಕೆಲವೇ ಮಂದಿ ಉತ್ಪಾದಕರು ಯಾ ಮಾರಾಟಗಾರರ ಹಿಡಿತದಲ್ಲಿರುವುದು; ಅಲ್ಪಸಂಖ್ಯೆಯ ಉತ್ಪಾದಕರು ಯಾ ಮಾರಾಟಗಾರರ ನಡುವಣ ಸೀಮಿತ ಪೈಪೋಟಿಯ ಮಾರುಕಟ್ಟೆ ಸ್ಥಿತಿ.