oligarchy ಆಲಿಗಾರ್ಕಿ
ನಾಮವಾಚಕ
(ಬಹುವಚನ oligarchies).
  1. ಸ್ವಲ್ಪಜನಾಧಿಪತ್ಯ; ಮಿತಜನತಂತ್ರ; ಕೆಲ ಮಂದಿ ಮಾತ್ರ ಆಡಳಿತ ನಡೆಸುವ ಸರ್ಕಾರ.
  2. ಇಂಥೆ ಸ್ವಲ್ಪಜನಾಧಿಪತ್ಯ ಇರುವ ರಾಷ್ಟ್ರ.
  3. ಅಂಥ ಸರ್ಕಾರದ ಸದಸ್ಯರು.