olfactory ಆಲ್‍ಹ್ಯಾಕ್ಟಿರಿ
ಗುಣವಾಚಕ

ಘ್ರಾಣ ಸಂಬಂಧಿ; ಮೂಸುವುದಕ್ಕೆ ಯಾ ವಾಸನೆ ನೋಡುವುದಕ್ಕೆ ಸಂಬಂಧಿಸಿದ: olfactory nerves ಘ್ರಾಣ ನರಗಳು. olfactory organ ಮೂಗು; ನಾಸಿಕ; ಘ್ರಾಣೇಂದ್ರಿಯ.