oleomargarine ಓಲಿಓಮಾರ್ಜರಿ()ನ್‍, ಓಲಿಓಮಾರ್ಗರೀನ್‍
ನಾಮವಾಚಕ

ಓಲಿಯೋಮಾರ್ಗರೀನ್‍;

  1. ದನದ ಕೊಬ್ಬಿನಿಂದ ತೆಗೆದ, ಮಾರ್ಗರಿನ್‍ ತಯಾರಿಕೆಯಲ್ಲಿ ಬಳಸುವ, ಎಣ್ಣೆಯಂಥ ಪದಾರ್ಥ.
  2. (ಅಮೆರಿಕನ್‍ ಪ್ರಯೋಗ) ಸಸ್ಯಮೂಲ ತೈಲಗಳಲ್ಲಿ ಬಳಸುವ ಒಂದು ಮಾರ್ಗರಿನ್‍.