oleo-resin ಓಲಿಓರೆಸಿನ್‍
ನಾಮವಾಚಕ

ತೈಲರಾಳ; ಆವಶ್ಯಕ ತೈಲಗಳು ಮತ್ತು ಒಂದು ರಾಳ ಬೆರೆತಿರುವ ಸ್ವಾಭಾವಿಕ ಯಾ ಕೃತಕ ಮಿಶ್ರಣ, ಉದಾಹರಣೆಗೆ ಬಾಲ್ಸಮ್‍.