oleaginous ಓಲಿಆಜಿನಸ್‍
ಗುಣವಾಚಕ
  1. ತೈಲೀಯ; ಎಣ್ಣೆಯ ಲಕ್ಷಣಗಳುಳ್ಳ.
  2. ತೈಲದಾಯಕ; ಎಣ್ಣೆ ಕೊಡುವ.
  3. ಎಣ್ಣೆಯಂಥ ಜಿಡ್ಡುಜಿಡ್ಡಾದ.
  4. ದಾಸಾನುದಾಸನಂತೆ ವರ್ತಿಸುವ; ಹಲ್ಲುಗಿಂಜುವ; ಅತಿಯಾಗಿ ಆಶ್ರಯಿಸುವ.