old-timer ಓಲ್ಡ್‍ಟೈಮರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ನುರಿತ ಹಳಬ; ಪಳಗಿದ–ಕೈ, ವ್ಯಕ್ತಿ; ಅನುಭವಶಾಲಿ.
  2. ಹಿರಿಯ; ಇಳಿ ವಯಸ್ಸಿನವನು.