old-time ಓಲ್ಡ್‍ಟೈಮ್‍
ಗುಣವಾಚಕ
  1. ಹಿಂದಿನ, ಪ್ರಾಚೀನ, ಪುರಾತನ–ಕಾಲದ , ಕಾಲಕ್ಕೆ ಸೇರಿದ ಸಂಬಂಧಿಸಿದ: old-time ways ಪ್ರಾಚೀನ ಪದ್ಧತಿಗಳು, ಸಂಪ್ರದಾಯಗಳು; ಹಳೆಯ ಕಾಲದ ರೀತಿನೀತಿಗಳು.
  2. (ಅಮೆರಿಕನ್‍ ಪ್ರಯೋಗ) ನುರಿತ; ಪಳಗಿದ; ದೀರ್ಘಕಾಲದ ಅನುಭವವುಳ್ಳ: many old-time bowlers ಅನೇಕ ನುರಿತ ಬೋಲರುಗಳು.