old-fashioned ಓಲ್ಡ್‍ಹ್ಯಾಷನ್ಡ್‍
ಗುಣವಾಚಕ
  1. ಹಳೆಗಾಲದ; ಗತಕಾಲದ; ಓಬೀರಾಯನ ಕಾಲದ; ಅಪ್ರಚಲಿತ; ಬಳಕೆಯಲ್ಲಿಲ್ಲದ: aa old-fashioned hat ಓಬೀರಾಯನ ಕಾಲದ ಹ್ಯಾಟು.
  2. ಹಳೆಯ ಸಂಪ್ರದಾಯದ, ಕಂದಾಚಾರದ: an old-fashioned pious family ಕಂದಾಚಾರದ ಧರ್ಮಶ್ರದ್ಧೆಯ, ಧರ್ಮನಿಷ್ಠ–ವಂಶ.
ಪದಗುಚ್ಛ

am old-fashioned enough to think (ವ್ಯಂಗ್ಯವಾಗಿ ಸ್ವನಿಂದೆ ಮಾಡಿಕೊಳ್ಳುವಾಗ) ಹಾಗೆ ಯೋಚಿಸುವಷ್ಟು ಹಳೆಯ ಕಾಲದವನು ನಾನು.