old-established ಓಲ್ಡ್‍ಎಸ್ಟಾಬ್ಲಿಷ್ಟ್‍
ಗುಣವಾಚಕ

ದೀರ್ಘಸ್ಥಾಪಿತ; ಲಾಗಾಯಿತಿನಿಂದ ಇರುವ; ಅನಾದಿಕಾಲದ; ಬಹಳ ಹಿಂದಿನ ಕಾಲದಿಂದಲೂ ಇರುವ.