okapi ಓಕಾಪಿ
ನಾಮವಾಚಕ
(ಬಹುವಚನ ಅದೇ ಯಾ

ಓಕಾಪಿ; ಓಕಾಪಿಯ ಜಾನ್‍ಸ್ಟೋನಿ ಕುಲಕ್ಕೆ ಸೇರಿದ, ಉತ್ತರ ಮತ್ತು ಆಗ್ನೇಯ ಸೆರ್‍ ಪ್ರಾಂತದ ಮೂಲದ, ಜಿರಾಹೆಯ ಕತ್ತಿನಂಥ ಕತ್ತು, ಜೀಬ್ರದಂಥ ದೇಹ ಉಳ್ಳ, ಕಡುಕೆಂಗಂದು ಬಣ್ಣದ ತೊಗಲು, ಹಿಂಭಾಗ ಮತ್ತು ಕಾಲುಗಳ ಮೇಲ್ಭಾಗಗಳಲ್ಲಿ ಮಾತ್ರ ಅಡ್ಡಡ್ಡವಾದ ಗೆರೆಗಳು ಇರುವ, ಮೆಲುಕು ಹಾಕುವ ಒಂದು ಸಸ್ತನಿ ಪ್ರಾಣಿ. Figure: okapi