oily ಆಇಲಿ
ಗುಣವಾಚಕ
( ತರರೂಪ ಒಇಲಿಎ ತಮರೂಪ oiliest).
    1. ಎಣ್ಣೆಯ.
    2. ತೈಲಸದೃಶ; ಎಣ್ಣೆಯಂಥ.
    3. ಎಣ್ಣೆಯುಳ್ಳ; ಎಣ್ಣೆಯಿರುವ; ಎಣ್ಣೆಯಿಂದ–ಕೂಡಿದ, ತುಂಬಿದ; ತೈಲ–ಯುಕ್ತ, ಭರಿತ.
    1. ಎಣ್ಣೆ–ಸವರಿದ, ಹಚ್ಚಿದ; ತೈಲಲಿಪ್ತ.
    2. ಎಣ್ಣೆಯಲ್ಲಿ–ಅದ್ದಿದ, ಮುಳುಗಿಸಿದ.
  1. (ನಡೆನುಡಿಗಳ ವಿಷಯದಲ್ಲಿ) ಬೆಣ್ಣೆಯಂಥ; ಉಪಚಾರದ; ಕೃತಕನಯದ; ಮುಖಸ್ತುತಿಯ.