oilskin ಆಇಲ್‍ಸ್ಕಿನ್‍
ನಾಮವಾಚಕ
  1. ಮೇಣಗಪಟ; ಎಣ್ಣೆಗಪಟ; ಎಣ್ಣೆಯಿಂದ ಸಂಸ್ಕರಿಸಿ ನೀರಿಳಿಯದಂತೆ ಮಾಡಿರುವ, ಮುಖ್ಯವಾಗಿ ಕಿತ್ತಾನಾರಿನ, ಬಟ್ಟೆ.
  2. ಮೇಣಗಪಟ(ದಿಂದ ಮಾಡಿದ) ಉಡುಪು.
  3. (ಬಹುವಚನದಲ್ಲಿ) ಮೇಣಗಪಟದ ಉಡುಪು, ‘ಸೂಟು’, ಷರಾಯಿ ಮತ್ತು ಅಂಗಿ.