oiler ಆಇಲರ್‍
ನಾಮವಾಚಕ
  1. ಎಣ್ಣೆ ಹಾಕುವ, ಊಡಿಸುವ ವ್ಯಕ್ತಿ.
  2. ಎಣ್ಣೆ ಊಡಿಸುವ ಸಾಧನ; (ಮುಖ್ಯವಾಗಿ ಹೆರೆ) ಎಣ್ಣೆ ಹಾಕುವ (ಮೂತಿ) ಡಬ್ಬ, ಬುಡ್ಡಿ.
  3. = oil-tanker.
  4. (ಅಮೆರಿಕನ್‍ ಪ್ರಯೋಗ) oil well.
  5. (ಅಮೆರಿಕನ್‍ ಪ್ರಯೋಗ) (ಬಹುವಚನದಲ್ಲಿ) = oilskin.