oiled ಆಇಲ್ಡ್‍
ಗುಣವಾಚಕ
  1. ಎಣ್ಣೆ (ಹೆರೆ) ಹಾಕಿದ.
  2. ಎಣ್ಣೆಯಿಂದ ಸಂಸ್ಕರಿಸಿದ.
  3. (ಅಶಿಷ್ಟ) ಕುಡಿದ; ಪಾನಮತ್ತ: thoroughly oiled and very talkative ಚೆನ್ನಾಗಿ ಕುಡಿದು ಹರಟುವ.
ಪದಗುಚ್ಛ
  1. go on oiled wheels ಸುಗಮವಾಗಿ ಹೋಗು; ಸರಾಗವಾಗಿ ಸಾಗು.
  2. well oiled (ಆಡುಮಾತು) ಪೂರಾ ಕುಡಿದ; ಅಮಲೇರಿದ.