oilcloth ಆಇಲ್‍ಕ್ಲಾತ್‍
ನಾಮವಾಚಕ
  1. ಮೇಣಗಪಟ; ಎಣ್ಣೆಗಪಟ; ಎಣ್ಣೆಯಿಂದ ಸಂಸ್ಕರಿಸಿ ನೀರಿಳಿಯದಂತೆ ಮಾಡಿರುವ ಹತ್ತಿ ಬಟ್ಟೆ.
  2. = oilskin.
  3. ಎಣ್ಣೆಗಪಟ; ಅಗಸೆ ಎಣ್ಣೆ ಮೊದಲಾದವನ್ನು ಬಳಿದು, ಮೇಜಿನ ಯಾ ನೆಲದ ಮೇಲೆ ಹಾಸಲು ಬಳಸುವ ಕ್ಯಾನ್‍ವಾಸ್‍ ಬಟ್ಟೆ.