oilcan ಆಇಲ್‍ಕ್ಯಾನ್‍
ನಾಮವಾಚಕ

ಎಣ್ಣೆ–ಡಬ್ಬಿ, ಬುಡ್ಡಿ, ಡಬ್ಬ; ಎಣ್ಣೆ ತುಂಬಿಡಲು ಉಪಯೋಗಿಸುವ, ಮುಖ್ಯವಾಗಿ ಯಂತ್ರಗಳಿಗೆ ಎಣ್ಣೆ ಹಾಕಲು ಬಳಸುವ, ಉದ್ದನೆಯ ಮೂತಿಯುಳ್ಳ ಬುಡ್ಡಿ.