oil-painting ಆಇಲ್‍ಪೇಂಟಿಂಗ್‍
ನಾಮವಾಚಕ
  1. ತೈಲಚಿತ್ರ ರಚನೆ; ತೈಲ ವರ್ಣಚಿತ್ರಣ; ತೈಲವರ್ಣಗಳಿಂದ ಚಿತ್ರ ರಚಿಸುವುದು.
  2. ತೈಲ(ವರ್ಣ) ಚಿತ್ರ; ತೈಲ ವರ್ಣಗಳಿಂದ ರಚಿಸಿದ ಚಿತ್ರ.