oidium ಓಇಡಿಅಮ್‍
ನಾಮವಾಚಕ
(ಬಹುವಚನ oidia ಉಚ್ಚಾರಣೆ ಓಇಡಿಅ).

ಓಯಿಡಿಯಮ್‍; ಶಿಲೀಂಧ್ರದ ‘ಹೈಹಗಳು’ (hyphae) ಕೋಶಗಳಾಗಿ ವಿಘಟಿಸಿ ಉಂಟುಮಾಡುವ ಬೀಜಕಗಳಲ್ಲೊಂದು.