ogre ಓಗ(ಗ್‍)ರ್‍
ನಾಮವಾಚಕ

(ಸ್ತ್ರೀ ogress ಉಚ್ಚಾರಣೆ ಓಗ್ರಿಸ್‍)

  1. (ಜಾನಪದ ಮೊದಲಾದವುಗಳಲ್ಲಿ) (ನರ ಭಕ್ಷಕ) ರಾಕ್ಷಸ; ಮನುಷ್ಯನನ್ನು ತಿನ್ನುವ ರಾಕ್ಷಸ.
  2. ಕರಾಳ (ಸ್ವರೂಪಿ); ಭಯಂಕರ, ಭಯಾನಕ–ವ್ಯಕ್ತಿ.