ogive ಓಜೈವ್‍
ನಾಮವಾಚಕ
  1. ಓಜೈವ್‍; ಚೂಪು ಚಾಚಣಿ; ಚೂಪಾದ ಯಾ ಗಾಥಿಕ್‍ ಶೈಲಿಯ ಕಮಾನು ಚಾವಣಿ.
  2. ಕಮಾನು ಚಾವಣಿಗೆ ಆಧಾರವಾಗಿರುವ ಚೌಕಟ್ಟಿನಲ್ಲಿ ಮೂಲೆಯಿಂದ ಮೂಲೆಗೆ ರಚಿಸಿರುವ ರೀಪು ಯಾ ರಿಪೀಸು.
  3. S ಆಕಾರದ ರೇಖೆ.
  4. ಓಜೈವ್‍; ವಕ್ರದ ಪ್ರತಿಯೊಂದು ಆರ್ಡಿನೇಟೂ ಅಲ್ಲಿಯವರೆಗಿನ ಎಲ್ಲ ಆವರ್ತನಗಳ ಮೊತ್ತವನ್ನು ಸೂಚಿಸುವಂಥ ಆವರ್ತನ ಹಂಚಿಕೆಯ ವಕ್ರ.