ogival ಓಜೈವಲ್‍
ಗುಣವಾಚಕ
  1. ಚೂಪು ಚಾವಣಿಯಂಥ; ಚೂಪಾದ ಯಾ ಗಾಥಿಕ್‍ ಶೈಲಿಯ ಚಾವಣಿಯಂಥ.
  2. S ಅಕ್ಷರದ ಆಕಾರವಿರುವ, ಯಾ ಎರಡು S ಅಕ್ಷರಾಕೃತಿಗಳನ್ನು ಸೇರಿಸಿದ ಆಕಾರದ.