ogham ಆಗಮ್‍
ನಾಮವಾಚಕ

ಆಗಮ್‍:

  1. (ಒಂದು ಉದ್ದವಾದ ರೇಖೆಯ ಅಡ್ಡಲಾಗಿ ಯಾ ಅದರ ಎರಡೂ ಪಕ್ಕ ಸಮಾನಾಂತರ ಗೆರೆಗಳನ್ನು ಎಳೆದು ರಚಿಸಿರುವ, ಇಪ್ಪತ್ತು ಅಕ್ಷರಗಳಿದ್ದ ಪುರಾತನ ಬ್ರಿಟಿಷ್‍ ಮತ್ತು ಐರಿಷ್‍) ವರ್ಣಮಾಲೆ.
  2. ಆಗಮ್‍ ಲಿಪಿ: ಈ ವರ್ಣಮಾಲೆಯ ಲಿಪಿ.
  3. (ಈ ವರ್ಣಮಾಲೆಯಲ್ಲಿನ) ಒಂದು ಅಕ್ಷರ, ವರ್ಣ.