See also 2ogee
1ogee ಓಜೀ
ನಾಮವಾಚಕ

(ವಾಸ್ತುಶಿಲ್ಪ) ಓಜೀ:

  1. ಪಕ್ಕದಿಂದ ನೋಡಿದಾಗ S ಆಕ್ಷರದ ಆಕಾರವಿರುವ ದಿಂಡುಕಟ್ಟು.
  2. S ಅಕ್ಷರದ ಆಕಾರದ ರೇಖೆ.
See also 1ogee
2ogee ಓಜೀ
ಗುಣವಾಚಕ

ಓಜೀ:

  1. ಪಕ್ಕದಿಂದ ನೋಡಿದರೆ S ಅಕ್ಷರದ ಆಕಾರವಿರುವ.
  2. S ಅಕ್ಷರದ ಆಕಾರವಿರುವ ರೇಖೆಯ.