See also 2often
1often ಆಹ(ಹ್‍)ನ್‍, ಆಹ್‍ಟ(ಟ್‍)ನ್‍
ಕ್ರಿಯಾವಿಶೇಷಣ
( ತರರೂಪ oftener, ತಮರೂಪ oftenest).
    1. ಮತ್ತೆ ಮತ್ತೆ; ಪದೇಪದೇ.
    2. ಅನೇಕವೇಳೆ; ಆಗಿಂದಾಗ್ಗೆ.
    3. ಕಡಮೆ ಅವಧಿಗಳಲ್ಲಿ, ಅಂತರಗಳಲ್ಲಿ.
  1. ಹಲವು ಬಾರಿ; ಅನೇಕ–ಸಲ, ಸಾರಿ, ಸರ್ತಿ; ಹಲವು ಸಂದರ್ಭಗಳಲ್ಲಿ: the patient often dies of it ಹಲವು ಸಂದರ್ಭಗಳಲ್ಲಿ ರೋಗಿ ಅದರಿಂದ ಸಾವಿಗೀಡಾಗುತ್ತಾನೆ.
ಪದಗುಚ್ಛ
  1. as often as not ಹೆಚ್ಚು ಕಡಮೆ ಅರ್ಧದಷ್ಟು ಸಂದರ್ಭಗಳಲ್ಲಿ.
  2. ever so often ಆಗಿಂದಾಗ್ಗೆ; ಕಾಲದಿಂದ ಕಾಲಕ್ಕೆ.
  3. more often than not ಅರ್ಧಕ್ಕೂ ಹೆಚ್ಚು ಸಂದರ್ಭಗಳಲ್ಲಿ.
  4. once too often (ಅನೇಕ ಸಲ ಯಶಸ್ವಿಯಾದ ತರುವಾಯ ವಿಫಲನಾದಾಗ ಹೇಳುವ ಮಾತಾಗಿ) ಅತಿಯಾಯಿತು.
  5. often and often (ಒತ್ತಿ ಹೇಳುವಾಗ) ಮತ್ತೆಮತ್ತೆ.
See also 1often
2often ಆಹ(ಹ್‍)ನ್‍, ಆಹ್‍ಟ(ಟ್‍)ನ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಪದೇಪದೇ, ಮತ್ತೆಮತ್ತೆ–ಮಾಡುವ; ನಿರಂತರ; ಅನೇಕ ಬಾರಿಯ: by often study of it ಪದೇಪದೇ ಮಾಡಿದ ಅದರ ಅಧ್ಯಯನದಿಂದ.