oft ಆಹ್ಟ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) = often (ಭೂತಕೃದಂತ ಮತ್ತು ವರ್ತಮಾನ ಕೃದ್ವಾಚಿಯೊಡನೆ ಸಮಾಸಗಳಲ್ಲಿ ಹೊರತು ಉಳಿದ ಕಡೆ ಪ್ರಾಚೀನ ಪ್ರಯೋಗ): oft-told ಹವು ಬಾರಿ ಹೇಳಿದ; ಬಾರಿ ಬಾರಿ ಹೇಳಿದ.

ಪದಗುಚ್ಛ

many a time & oft ಅನೇಕವೇಳೆ ಮತ್ತು ಹಲವು ಸಲ.