offspring ಆಹ್‍ಸ್ಪ್ರಿಂಗ್‍
ನಾಮವಾಚಕ

(ಬಹುವಚನ ಅದೇ)

  1. (ವ್ಯಕ್ತಿಯೊಬ್ಬನ)
    1. ಮಗು ಯಾ ಮಕ್ಕಳು.
    2. ಪೀಳಿಗೆ; ಸಂತತಿ; ಸಂತಾನ.
  2. (ಪ್ರಾಣಿಯೊಂದರ)
    1. ಮರಿ ಯಾ ಮರಿಗಳು.
    2. ಸಂತತಿ; ಸಂತಾನ.
  3. (ರೂಪಕವಾಗಿ) ಫಲ; ಪರಿಣಾಮ: the offspring of an inventive brain ಆವಿಷ್ಕರಣಶೀಲ ಬುದ್ಧಿಯ ಫಲ.