offshore ಆಹ್‍ಷೋರ್‍
ಗುಣವಾಚಕ
  1. ಕಡಲಕರೆಯಾಚೆಯ; ಕಡಲಕರೆಯಿಂದ ಸ್ವಲ್ಪದೂರ ಇರುವ ಸಮುದ್ರ ಪ್ರದೇಶದ: offshore fisheries (ಕಡಲ) ಕರೆಯಾಚೆಯ ಮೀನುಗಾರಿಕೆಯ ಕ್ಷೇತ್ರ, ವಲಯ.
  2. (ಗಾಳಿಯ ವಿಷಯದಲ್ಲಿ) ಸಮುದ್ರದತ್ತ, ಸಮುದ್ರದ ಕಡೆ ಬೀಸುವ.
  3. (ಸರಕುಗಳು, ಠೇವಣಿಗಳ ವಿಷಯದಲ್ಲಿ) ವಿದೇಶದಲ್ಲಿ ಮಾಡಿದ ಯಾ ನೋಂದಾಯಿಸಿದ: offshore purchases ಬೇರೊಂದು ದೇಶದಿಂದ ಕೊಂಡುಕೊಳ್ಳುವ ಸರಕುಗಳು.