offshoot ಆಹ್‍ಷೂಟ್‍
ನಾಮವಾಚಕ
  1. ಮಗ್ಗುಲು ಮೊಳಕೆ; (ಪಕ್ಕದಲ್ಲಿ ಒಡೆದ) ಕವಲು, ಕೊಂಬೆ, ಉಪಶಾಖೆ.
  2. (ರೂಪಕವಾಗಿ) ನಿಷ್ಪನ್ನ; ಜನ್ಯ; ಮತ್ತೊಂದರಿಂದ ಹುಟ್ಟಿದ್ದು.